|
|
1. {#1ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು BR(ಮತ್ತಾಯ 26:1-5, 14-16; ಮಾರ್ಕ 14:1-2, 10-11; ಯೋಹಾನ 11:45-53) } PSಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು.
|
1. Now G1161 the G3588 feast G1859 of unleavened bread G106 drew nigh G1448 , which is called G3004 the Passover G3957 .
|
2. ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು. PE
|
2. And G2532 the G3588 chief priests G749 and G2532 scribes G1122 sought G2212 how G4459 they might kill G337 him G846 ; for G1063 they feared G5399 the G3588 people G2992 .
|
3. {#1ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು } PSಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು.
|
3. Then G1161 entered G1525 Satan G4567 into G1519 Judas G2455 surnamed G1941 Iscariot G2469 , being G5607 of G1537 the G3588 number G706 of the G3588 twelve G1427 .
|
4. ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು.
|
4. And G2532 he went his way G565 , and communed with G4814 the G3588 chief priests G749 and G2532 captains G4755 , how G4459 he might betray G3860 him G846 unto them G846 .
|
5. ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು.
|
5. And G2532 they were glad G5463 , and G2532 covenanted G4934 to give G1325 him G846 money G694 .
|
6. ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು. PE
|
6. And G2532 he promised G1843 , and G2532 sought G2212 opportunity G2120 to betray G3860 him G846 unto them G846 in the absence of G817 the multitude G3793 .
|
7. {#1ಪಸ್ಕದ ಊಟಕ್ಕೆ ಸಿದ್ಧತೆ BR(ಮತ್ತಾಯ 26:17-25; ಮಾರ್ಕ 14:12-21; ಯೋಹಾನ 13:21-30) } PSಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು.
|
7. Then G1161 came G2064 the G3588 day G2250 of unleavened bread G106 , when G1722 G3739 the G3588 passover G3957 must G1163 be killed G2380 .
|
8. ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು. PE
|
8. And G2532 he sent G649 Peter G4074 and G2532 John G2491 , saying G2036 , Go G4198 and prepare G2090 us G2254 the G3588 passover G3957 , that G2443 we may eat G5315 .
|
70.
|
|
10. PSಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು. PEPSಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ.
|
10. And G1161 he G3588 said G2036 unto them G846 , Behold G2400 , when ye G5216 are entered G1525 into G1519 the G3588 city G4172 , there shall a man G444 meet G4876 you G5213 , bearing G941 a pitcher G2765 of water G5204 ; follow G190 him G846 into G1519 the G3588 house G3614 where G3757 he entereth in G1531 .
|
11. ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ.
|
11. And G2532 ye shall say G2046 unto the G3588 goodman G3617 of the G3588 house G3614 , The G3588 Master G1320 saith G3004 unto thee G4671 , Where G4226 is G2076 the G3588 guestchamber G2646 , where G3699 I shall eat G5315 the G3588 passover G3957 with G3326 my G3450 disciples G3101 ?
|
12. ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು. PE
|
12. And he G2548 shall show G1166 you G5213 a large G3173 upper room G508 furnished G4766 : there G1563 make ready G2090 .
|
14. PSಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು. PE{#1ಪ್ರಭುವಿನ ರಾತ್ರಿ ಭೋಜನ BR(ಮತ್ತಾಯ 26:26-30; ಮಾರ್ಕ 14:22-26; 1 ಕೊರಿಂಥ, 11:23-25) } PSಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು.
|
14. And G2532 when G3753 the G3588 hour G5610 was come G1096 , he sat down G377 , and G2532 the G3588 twelve G1427 apostles G652 with G4862 him G846 .
|
15. ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ.
|
15. And G2532 he said G2036 unto G4314 them G846 , With desire G1939 I have desired G1937 to eat G5315 this G5124 passover G3957 with G3326 you G5216 before G4253 I G3165 suffer G3958 :
|
16. ಇದರ ನಿಜವಾದ ಅರ್ಥವು ದೇವರ ರಾಜ್ಯದಲ್ಲಿ ನೆರವೇರುವ ತನಕ, ನಾನೆಂದಿಗೂ ಇನ್ನೊಂದು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಅಂದನು. PE
|
16. For G1063 I say G3004 unto you G5213 , I will G3754 not G3364 any more G3765 eat G5315 thereof G1537 G846 , until G2193 G3755 it be fulfilled G4137 in G1722 the G3588 kingdom G932 of God G2316 .
|
17. PSಬಳಿಕ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಆತನು, “ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವನ್ನು ನೀವೆಲ್ಲರೂ ಹಂಚಿಕೊಳ್ಳಿರಿ.
|
17. And G2532 he took G1209 the cup G4221 , and gave thanks G2168 , and said G2036 , Take G2983 this G5124 , and G2532 divide G1266 it among yourselves G1438 :
|
18. ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು. PE
|
18. For G1063 I say G3004 unto you G5213 , I will G3754 not G3364 drink G4095 of G575 the G3588 fruit G1081 of the G3588 vine G288 , until G2193 G3755 the G3588 kingdom G932 of God G2316 shall come G2064 .
|
19. PSಆಮೇಲೆ ಯೇಸು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ರೊಟ್ಟಿಗಾಗಿ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ಅಪೊಸ್ತಲರಿಗೆ ಕೊಟ್ಟನು. ಬಳಿಕ ಯೇಸು, “ನಾನು ನಿಮಗೋಸ್ಕರ ಕೊಡುತ್ತಿರುವ ನನ್ನ ದೇಹವಿದು. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಅಂದನು.
|
19. And G2532 he took G2983 bread G740 , and gave thanks G2168 , and broke G2806 it, and G2532 gave G1325 unto them G846 , saying G3004 , This G5124 is G2076 my G3450 body G4983 which is given G1325 for G5228 you G5216 : this G5124 do G4160 in G1519 remembrance G364 of me G1699 .
|
20. ಅದೇ ರೀತಿಯಾಗಿ, ಊಟವಾದ ನಂತರ, ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಇದು ಸೂಚಿಸುತ್ತದೆ. ನಾನು ನಿಮಗಾಗಿ ಕೊಡುತ್ತಿರುವ ರಕ್ತದಿಂದ ಈ ಹೊಸ ಒಡಂಬಡಿಕೆ ಪ್ರಾರಂಭವಾಗುತ್ತದೆ” ಅಂದನು. PE
|
20. Likewise G5615 also G2532 the G3588 cup G4221 after supper G1172 , saying G3004 , This G5124 cup is G4221 the G3588 new G2537 testament G1242 in G1722 my G3450 blood G129 , which is shed G1632 for G5228 you G5216 .
|
21. {#1ಯೇಸುವಿಗೆ ಯಾರು ವಿರೋಧಿಗಳಾಗುವರು? } PSಯೇಸು, “ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ.
|
21. But G4133 , behold G2400 , the G3588 hand G5495 of him that betrayeth G3860 me G3165 is with G3326 me G1700 on G1909 the G3588 table G5132 .
|
22. ಮನುಷ್ಯಕುಮಾರನು ದೇವರ ಯೋಜನೆಗನುಸಾರವಾಗಿ ಮರಣಹೊಂದುವನು. ಆದರೆ ಮನುಷ್ಯಕುಮಾರನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಡುವ ವ್ಯಕ್ತಿಗೆ ಬಹಳ ಕೇಡಾಗುವುದು” ಎಂದು ಹೇಳಿದನು. PE
|
22. And G2532 truly G3303 the G3588 Son G5207 of man G444 goeth G4198 , as G2596 it was determined G3724 : but G4133 woe G3759 unto that G1565 man G444 by G1223 whom G3739 he is betrayed G3860 !
|
24. PSಆಗ ಅಪೊಸ್ತಲರು, “ನಮ್ಮಲ್ಲಿ ಯಾವನು ಇಂಥ ದುಷ್ಕೃತ್ಯ ಮಾಡುವನು?” ಎಂದು ಒಬ್ಬರನ್ನೊಬ್ಬರು ಕೇಳಿಕೊಂಡರು. PE{#1ಸೇವಕರಂತಿರಿ } PSಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು.
|
24. And G1161 there was G1096 also G2532 a strife G5379 among G1722 them G846 , which G5101 of them G846 should be accounted G1380 the G1511 greatest G3187 .
|
25. ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ.
|
25. And G1161 he G3588 said G2036 unto them G846 , The G3588 kings G935 of the G3588 Gentiles G1484 exercise lordship over G2961 them G846 ; and G2532 they that exercise authority upon G1850 them G846 are called G2564 benefactors G2110 .
|
26. ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು.
|
26. But G1161 ye G5210 shall not G3756 be so G3779 : but G235 he that is greatest G3187 among G1722 you G5213 , let him be G1096 as G5613 the G3588 younger G3501 ; and G2532 he that is chief G2233 , as G5613 he that doth serve G1247 .
|
27. ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ! PE
|
27. For G1063 whether G5101 is greater G3187 , he that sitteth at meat G345 , or G2228 he that serveth G1247 ? is not G3780 he that sitteth at meat G345 ? but G1161 I G1473 am G1510 among G1722 G3319 you G5216 as G5613 he that serveth G1247 .
|
28. PS“ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು.
|
28. G1161 Ye G5210 are G2075 they which have continued G1265 with G3326 me G1700 in G1722 my G3450 temptations G3986 .
|
29. ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ.
|
29. And I G2504 appoint G1303 unto you G5213 a kingdom G932 , as G2531 my G3450 Father G3962 hath appointed G1303 unto me G3427 ;
|
30. ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. PE
|
30. That G2443 ye may eat G2068 and G2532 drink G4095 at G1909 my G3450 table G5132 in G1722 my G3450 kingdom G932 , and G2532 sit G2523 on G1909 thrones G2362 judging G2919 the G3588 twelve G1427 tribes G5443 of Israel G2474 .
|
31. {#1ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ! BR(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38) } PS“ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ)
|
31. And G1161 the G3588 Lord G2962 said G2036 , Simon G4613 , Simon G4613 , behold G2400 , Satan G4567 hath desired G1809 to have you G5209 , that he may sift G4617 you as G5613 wheat G4621 :
|
32. ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು. PE
|
32. But G1161 I G1473 have prayed G1189 for G4012 thee G4675 , that G2443 thy G4675 faith G4102 fail G1587 not G3361 : and G2532 when G4218 thou G4771 art converted G1994 , strengthen G4741 thy G4675 brethren G80 .
|
34. PSಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು. PE
|
34. And G1161 he G3588 said G2036 , I tell G3004 thee G4671 , Peter G4074 , the cock G220 shall not G3364 crow G5455 this day G4594 , before G4250 that G2228 thou shalt thrice G5151 deny G533 that thou G3361 knowest G1492 me G3165 .
|
35. PSಅದಕ್ಕೆ ಯೇಸು, “ಪೇತ್ರನೇ, ನಾಳೆ ಬೆಳಿಗ್ಗೆ ಕೋಳಿ ಕೂಗುವ ಮೊದಲು ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವೆ!” ಅಂದನು. PE{#1ಕಷ್ಟವನ್ನು ಎದುರಿಸಲು ಸಿದ್ಧರಾಗಿರಿ }
|
35. And G2532 he said G2036 unto them G846 , When G3753 I sent G649 you G5209 without G817 purse G905 , and G2532 scrip G4082 , and G2532 shoes G5266 G3361 , lacked G5302 ye any thing G5100 ? And G1161 they G3588 said G2036 , Nothing G3762 .
|
36. PSಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು. PEPSಅಪೊಸ್ತಲರು, “ಇಲ್ಲ” ಅಂದರು. PEPSಯೇಸು ಅವರಿಗೆ, “ಆದರೆ ಈಗ ನಿಮ್ಮಲ್ಲಿ ಹಣವಾಗಲಿ ಚೀಲವಾಗಲಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿರಿ. ನಿಮ್ಮಲ್ಲಿ ಖಡ್ಗವಿಲ್ಲದಿದ್ದರೆ, ನಿಮ್ಮ ಮೇಲಂಗಿಯನ್ನು ಮಾರಿ ಒಂದು ಖಡ್ಗವನ್ನು ಕೊಂಡುಕೊಳ್ಳಿರಿ. PEPBR
|
36. Then G3767 said G2036 he unto them G846 , But G235 now G3568 , he that hath G2192 a purse G905 , let him take G142 it, and G2532 likewise G3668 his G2532 scrip G4082 : and G2532 he that hath G2192 no G3361 sword, let him sell G4453 his G848 garment G2440 , and G2532 buy G59 one G3162 .
|
37. QS‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ --ಯೆಶಾಯ 53:12-- QEPBR MSಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು. ME
|
37. For G1063 I say G3004 unto you G5213 , that G3754 this G5124 that is written G1125 must G1163 yet G2089 be accomplished G5055 in G1722 me G1698 , And G2532 he was reckoned G3049 among G3326 the transgressors G459 : for G1063 G2532 the things G3588 concerning G4012 me G1700 have G2192 an end G5056 .
|
39. PSಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು. PEPSಯೇಸು “ಅಷ್ಟು ಸಾಕು” ಅಂದನು. PE{#1ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ BR(ಮತ್ತಾಯ 26:36-46; ಮಾರ್ಕ 14:32-42) } PSಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು.
|
39. And G2532 he came out G1831 , and went G4198 , as he was wont G2596 G1485 , to G1519 the G3588 mount G3735 of Olives G1636 ; and G1161 his G846 disciples G3101 also G2532 followed G190 him G846 .
|
40. ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು. PE
|
40. And G1161 when he was G1096 at G1909 the G3588 place G5117 , he said G2036 unto them G846 , Pray G4336 that ye enter G1525 not G3361 into G1519 temptation G3986 .
|
41. PSಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ,
|
41. And G2532 he G846 was withdrawn G645 from G575 them G846 about G5616 a stone G3037 's cast G1000 , and G2532 kneeled down G5087 G1119 , and prayed G4336 ,
|
42. “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
|
42. Saying G3004 , Father G3962 , if G1487 thou be willing G1014 , remove G3911 this G5124 cup G4221 from G575 me G1700 : nevertheless G4133 not G3361 my G3450 will G2307 , but G235 thine G4674 , be done G1096 .
|
43. ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು.
|
43. And G1161 there appeared G3700 an angel G32 unto him G846 from G575 heaven G3772 , strengthening G1765 him G846 .
|
44. ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು.
|
44. And G2532 being G1096 in G1722 an agony G74 he prayed G4336 more earnestly G1617 : and G1161 his G846 sweat G2402 was G1096 as it were G5616 great drops G2361 of blood G129 falling down G2597 to G1909 the G3588 ground G1093 .
|
45. ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.)
|
45. And G2532 when he rose up G450 from G575 prayer G4335 , and was come G2064 to G4314 his disciples G3101 , he found G2147 them G846 sleeping G2837 for G575 sorrow G3077 ,
|
46. ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು. PE
|
46. And G2532 said G2036 unto them G846 , Why G5101 sleep G2518 ye? rise G450 and pray G4336 , lest G3363 ye enter G1525 into G1519 temptation G3986 .
|
47. {#1ಯೇಸುವಿನ ಬಂಧನ BR(ಮತ್ತಾಯ 26:47-56; ಮಾರ್ಕ 14:43-50; ಯೋಹಾನ 18:3-11) }
|
47. And G1161 while he G846 yet G2089 spake G2980 , behold G2400 a multitude G3793 , and G2532 he that was called G3004 Judas G2455 , one G1520 of the G3588 twelve G1427 , went before G4281 them G846 , and G2532 drew near G1448 unto Jesus G2424 to kiss G5368 him G846 .
|
48. PSಯೇಸು ಮಾತಾಡುತ್ತಿದ್ದಾಗ, ಜನರ ಒಂದು ಗುಂಪು ಅಲ್ಲಿಗೆ ಬಂದಿತು. ಹನ್ನೆರಡು ಅಪೊಸ್ತಲರಲ್ಲಿ ಒಬ್ಬನು ಆ ಗುಂಪಿಗೆ ಮುಂದಾಳಾಗಿದ್ದನು. ಅವನೇ ಯೂದನು. ಅವನು ಯೇಸುವಿಗೆ ಮುದ್ದಿಡುವಷ್ಟು ಹತ್ತಿರ ಬಂದನು. PEPSಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುವಿಯೋ?” ಎಂದು ಕೇಳಿದನು.
|
48. But G1161 Jesus G2424 said G2036 unto him G846 , Judas G2455 , betrayest G3860 thou the G3588 Son G5207 of man G444 with a kiss G5370 ?
|
49. ಯೇಸುವಿನ ಶಿಷ್ಯರು ಸಹ ಅಲ್ಲಿ ನಿಂತಿದ್ದರು. ಅಲ್ಲಿ ನಡೆಯುತ್ತಿದ್ದುದನ್ನು ಅವರು ನೋಡುತ್ತಿದ್ದರು. ಶಿಷ್ಯರು ಯೇಸುವಿಗೆ, “ಪ್ರಭುವೇ, ನಾವು ನಮ್ಮ ಖಡ್ಗಗಳನ್ನು ಉಪಯೋಗಿಸೋಣವೇ?” ಎಂದು ಕೇಳಿದರು.
|
49. When G1161 they G3588 which were about G4012 him G846 saw G1492 what would follow G2071 , they said G2036 unto him G846 , Lord G2962 , shall we G1487 smite G3960 with G1722 the sword G3162 ?
|
50. ಶಿಷ್ಯರಲ್ಲಿ ಒಬ್ಬನು ತನ್ನ ಖಡ್ಗವನ್ನು ಬೀಸಿ ಮಹಾಯಾಜಕನ ಆಳಿನ ಬಲಗಿವಿಯನ್ನು ಕತ್ತರಿಸಿದನು. PE
|
50. And G2532 G5100 one G1520 of G1537 them G846 smote G3960 the G3588 servant G1401 of the G3588 high priest G749 , and G2532 cut off G851 his G846 right G1188 ear G3775 .
|
52. PSಯೇಸು ಅವನಿಗೆ, “ನಿಲ್ಲಿಸು” ಎಂದು ಹೇಳಿ, ಆ ಸೇವಕನ ಕಿವಿಯನ್ನು ಮುಟ್ಟಿ ಸ್ವಸ್ಥಗೊಳಿಸಿದನು. PEPSಯೇಸುವನ್ನು ಬಂಧಿಸಲು ಅಲ್ಲಿಗೆ ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಮತ್ತು ಯೆಹೂದ್ಯ ಸಿಪಾಯಿಗಳು ಬಂದಿದ್ದರು. ಯೇಸು ಅವರಿಗೆ, “ಖಡ್ಗಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ಇಲ್ಲಿಗೆ ಬಂದದ್ದೇಕೆ? ನಾನು ಅಪರಾಧಿಯೆಂದು ನೀವು ಭಾವಿಸುತ್ತೀರೋ?
|
52. Then G1161 Jesus G2424 said G2036 unto G4314 the chief priests G749 , and G2532 captains G4755 of the G3588 temple G2411 , and G2532 the elders G4245 , which were come G3854 to G1909 him G846 , Be ye come out G1831 , as G5613 against G1909 a thief G3027 , with G3326 swords G3162 and G2532 staves G3586 ?
|
53. ಪ್ರತಿದಿನ ನಿಮ್ಮ ಸಂಗಡ ದೇವಾಲಯದಲ್ಲಿದ್ದೆನು. ನೀವು ನನ್ನನ್ನು ಅಲ್ಲಿ ಏಕೆ ಬಂಧಿಸಲಿಲ್ಲ? ಆದರೆ ಇದು ನಿಮ್ಮ ಸಮಯ. ಇದು ಅಂಧಕಾರದ (ಪಾಪ) ದೊರೆತನ” ಎಂದು ಹೇಳಿದನು. PE
|
53. When I G3450 was G5607 daily G2596 G2250 with G3326 you G5216 in G1722 the G3588 temple G2411 , ye stretched forth G1614 no G3756 hands G5495 against G1909 me G1691 : but G235 this G3778 is G2076 your G5216 hour G5610 , and G2532 the G3588 power G1849 of darkness G4655 .
|
54. {#1ಪೇತ್ರನ ವಿಶ್ವಾಸದ್ರೋಹ BR(ಮತ್ತಾಯ 26:57-58, 69-75; ಮಾರ್ಕ 14:53-54, 66-72; ಯೋಹಾನ 18:12-18, 25-27) } PSಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ.
|
54. Then G1161 took G4815 they him G846 , and led G71 him, and G2532 brought G1521 him G846 into G1519 the G3588 high priest G749 's house G3624 . And G1161 Peter G4074 followed G190 afar off G3113 .
|
55. ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು.
|
55. And G1161 when they G846 had kindled G681 a fire G4442 in G1722 the midst G3319 of the G3588 hall G833 , and G2532 were set down together G4776 , Peter G4074 sat down G2521 among G1722 G3319 them G846 .
|
56. ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು. PE
|
56. But G1161 a certain G5100 maid G3814 beheld G1492 him G846 as he sat G2521 by G4314 the G3588 fire G5457 , and G2532 earnestly looked G816 upon him G846 , and said G2036 , This man G3778 was G2258 also G2532 with G4862 him G846 .
|
57. PSಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು.
|
57. And G1161 he G3588 denied G720 him G846 , saying G3004 , Woman G1135 , I know G1492 him G846 not G3756 .
|
58. ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು. PE
|
58. And G2532 after G3326 a little while G1024 another G2087 saw G1492 him G846 , and said G5346 , Thou G4771 art G1488 also G2532 of G1537 them G846 . And G1161 Peter G4074 said G2036 , Man G444 , I am G1510 not G3756 .
|
59. PSಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು. PE
|
59. And G2532 about G5616 the space of one hour after G1339 G3391 G5610 another G243 confidently affirmed G1340 , saying G3004 , Of a truth G1909 G225 this G3778 fellow also G2532 was G2258 with G3326 him G846 : for G1063 he is G2076 a G2532 Galilaean G1057 .
|
60. PSಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು. PEPSಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು. PEPSಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು.
|
60. And G1161 Peter G4074 said G2036 , Man G444 , I know G1492 not G3756 what G3739 thou sayest G3004 . And G2532 immediately G3916 , while he G846 yet G2089 spake G2980 , the G3588 cock G220 crew G5455 .
|
61. ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು.
|
61. And G2532 the G3588 Lord G2962 turned G4762 , and looked upon G1689 Peter G4074 . And G2532 Peter G4074 remembered G5279 the G3588 word G3056 of the G3588 Lord G2962 , how G5613 he had said G2036 unto him G846 , Before G4250 the cock G220 crow G5455 , thou shalt deny G533 me G3165 thrice G5151 .
|
62. ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು. PE
|
62. And G2532 Peter G4074 went G1831 out G1854 , and wept G2799 bitterly G4090 .
|
63. {#1ಯೇಸುವಿಗೆ ಜನರು ಮಾಡಿದ ಅಪಹಾಸ್ಯ BR(ಮತ್ತಾಯ 26:67-68; ಮಾರ್ಕ 14:65) } PS(63-64)ಕೆಲವು ಜನರು ಯೇಸುವನ್ನು ಹಿಡಿದುಕೊಂಡಿದ್ದರು. ಅವರು ಯೇಸುವಿನ ಮುಖಕ್ಕೆ ಮುಸುಕು ಹಾಕಿ, ಆತನನ್ನು ಹೊಡೆದು, “ನಿನ್ನನ್ನು ಹೊಡೆದವರ್ಯಾರು? ನಮಗೆ ಪ್ರವಾದನೆ ಹೇಳು” ಎಂದು ಗೇಲಿಮಾಡಿದರು.
|
63. And G2532 the G3588 men G435 that held G4912 Jesus G2424 mocked G1702 him G846 , and smote G1194 him.
|
65. ಅವರು ಹಲವಾರು ವಿಧದಲ್ಲಿ ಆತನನ್ನು ದೂಷಿಸಿ ನಿಂದಿಸಿದರು. PE
|
65. And G2532 many G4183 other things G2087 blasphemously G987 spake G3004 they against G1519 him G846 .
|
66. {#1ಯೆಹೂದ್ಯನಾಯಕರ ಮುಂದೆ ಯೇಸು BR(ಮತ್ತಾಯ 26:59-66; ಮಾರ್ಕ 14:55-64; ಯೋಹಾನ 18:19-24) } PSಮರುದಿನ ಮುಂಜಾನೆ ಹಿರಿಯ ಜನನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಒಟ್ಟಾಗಿ ಸೇರಿಬಂದರು. ಅವರು ಯೇಸುವನ್ನು ನ್ಯಾಯಾಲಯಕ್ಕೆ ಕರೆದೊಯ್ದು,
|
66. And G2532 as soon as G5613 it was G1096 day G2250 , the G3588 elders G4244 of the G3588 people G2992 and G5037 the chief priests G749 and G2532 the scribes G1122 came together G4863 , and G2532 led G321 him G846 into G1519 their G1438 council G4892 , saying G3004 ,
|
67. “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಎಂದು ಹೇಳಿದರು. PEPSಯೇಸು ಅವರಿಗೆ, “ನಾನು ಕ್ರಿಸ್ತನೆಂದು ಹೇಳಿದರೂ ನೀವು ನನ್ನನ್ನು ನಂಬುವುದಿಲ್ಲ.
|
67. G1161 Art G1488 thou G4771 the G3588 Christ G5547 ? tell G2036 us G2254 . And G1161 he said G2036 unto them G846 , If G1437 I tell G2036 you G5213 , ye will not G3364 believe G4100 :
|
68. ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರಕೊಡುವುದಿಲ್ಲ.
|
68. And G1161 if G1437 I also G2532 ask G2065 you, ye will not G3364 answer G611 me G3427 , nor G2228 let me go G630 .
|
69. ಆದರೆ ಇಂದಿನಿಂದ ಮನುಷ್ಯಕುಮಾರನು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು. PE
|
69. Hereafter G575 G3568 shall G2071 the G3588 Son G5207 of man G444 sit G2521 on G1537 the right hand G1188 of the G3588 power G1411 of God G2316 .
|
71. PSಅವರೆಲ್ಲರೂ, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ” ಎಂದನು. PEPSಆಗ ಅವರು, “ಇನ್ನೇನು ಸಾಕ್ಷಿಬೇಕು? ಆತನು ಹೀಗೆ ಹೇಳುವುದನ್ನು ನಾವೇ ಕೇಳಿದೆವಲ್ಲಾ!” ಅಂದರು. PE
|
71. And G1161 they G3588 said G2036 , What G5101 need G2192 G5532 we any further G2089 witness G3141 ? for G1063 we ourselves G846 have heard G191 of G575 his own G846 mouth G4750 .
|