Bible Versions
Bible Books

:

1. {#1ಜಾಮೀನಿನ ಅಪಾಯ } PSನನ್ನ ಮಗನೇ, ಮತ್ತೊಬ್ಬನ ಸಾಲಕ್ಕೆ ನೀನು ಜಾಮೀನಾಗಬೇಡ. ಅವನು ಸಾಲ ತೀರಿಸಲಾಗದಿದ್ದರೆ ನಾನು ತೀರಿಸುತ್ತೇನೆ ಎಂದು ಪ್ರಮಾಣ ಮಾಡಿರುವೆಯಾ?
1. My son H1121 , if H518 thou be surety H6148 for thy friend H7453 , if thou hast stricken H8628 thy hand H3709 with a stranger H2114 ,
2. ಮಾಡಿದ್ದರೆ, ಸಿಕ್ಕಿಕೊಂಡಿರುವೆ! ನಿನ್ನ ಸ್ವಂತ ಮಾತೇ ನಿನ್ನನ್ನು ಬಲೆಗೆ ಸಿಕ್ಕಿಸಿದೆ!
2. Thou art snared H3369 with the words H561 of thy mouth H6310 , thou art taken H3920 with the words H561 of thy mouth H6310 .
3. ನೀನು ಅವನ ಅಧಿಕಾರದ ಅಧೀನದಲ್ಲಿರುವೆ. ಆದ್ದರಿಂದ ಅವನ ಬಳಿಗೆ ಹೋಗಿ ನಿನ್ನನ್ನು ಸಾಲದಿಂದ ಬಿಡುಗಡೆ ಮಾಡುವಂತೆ ಬೇಡಿಕೋ.
3. Do H6213 this H2063 now H645 , my son H1121 , and deliver thyself H5337 , when H3588 thou art come H935 into the hand H3709 of thy friend H7453 ; go H1980 , humble thyself H7511 , and make sure H7292 thy friend H7453 .
4. ವಿಶ್ರಮಿಸಲು ಹಾಗೂ ನಿದ್ರಿಸಲು ಕಾಯಬೇಡ.
4. Give H5414 not H408 sleep H8142 to thine eyes H5869 , nor slumber H8572 to thine eyelids H6079 .
5. ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆ ಸಾಲದ ಬಂಧನದಿಂದ ತಪ್ಪಿಸಿಕೊ. ಬಲೆಯಿಂದ ತಪ್ಪಿಸಿಕೊಂಡು ಹಾರುವ ಪಕ್ಷಿಯಂತೆ ನಿನ್ನನ್ನು ಬಿಡುಗಡೆ ಮಾಡಿಕೋ. PE
5. Deliver thyself H5337 as a roe H6643 from the hand H4480 H3027 of the hunter , and as a bird H6833 from the hand H4480 H3027 of the fowler H3353 .
6. {#1ಸೋಮಾರಿತನದ ಅಪಾಯ } PSಸೋಮಾರಿಯೇ, ನೀನು ಇರುವೆಯಂತೆ ಚುರುಕಾಗಿರಬೇಕು. ಇರುವೆಯನ್ನು ನೋಡಿ ಕಲಿತುಕೊ.
6. Go H1980 to H413 the ant H5244 , thou sluggard H6102 ; consider H7200 her ways H1870 , and be wise H2449 :
7. ಇರುವೆಗೆ ರಾಜನಿಲ್ಲ, ಅಧಿಕಾರಿಯಿಲ್ಲ, ನಾಯಕನಿಲ್ಲ,
7. Which H834 having no H369 guide H7101 , overseer H7860 , or ruler H4910 ,
8. ಆದರೆ ಸುಗ್ಗಿಕಾಲದಲ್ಲಿ ತನಗೆ ಬೇಕಾದ ಆಹಾರವನ್ನೆಲ್ಲ ಅದು ಕೂಡಿಸಿಟ್ಟುಕೊಳ್ಳುವುದು. ಆದ್ದರಿಂದ ಚಳಿಗಾಲದಲ್ಲಿ ಅದಕ್ಕೆ ಬೇಕಾದಷ್ಟು ಆಹಾರ ಇರುವುದು. PE
8. Provideth H3559 her meat H3899 in the summer H7019 , and gathereth H103 her food H3978 in the harvest H7105 .
9. PSಸೋಮಾರಿಯೇ, ಇನ್ನೆಷ್ಟುಕಾಲ ಮಲಗಿಕೊಂಡಿರುವೆ? ನಿನ್ನ ವಿಶ್ರಾಂತಿಯಿಂದ ಯಾವಾಗ ಎದ್ದೇಳುವೆ?
9. How long H5704 H4970 wilt thou sleep H7901 , O sluggard H6102 ? when H4970 wilt thou arise H6965 out of thy sleep H4480 H8142 ?
10. ಸೋಮಾರಿಯು, “ಸ್ವಲ್ಪ ನಿದ್ರೆ, ಸ್ವಲ್ಪ ವಿಶ್ರಾಂತಿ” ಅನ್ನುವನು.
10. Yet a little H4592 sleep H8142 , a little H4592 slumber H8572 , a little H4592 folding H2264 of the hands H3027 to sleep H7901 :
11. ಆದರೆ ಅವನು ನಿದ್ರಿಸುತ್ತಲೇ ಇರುವನು; ಬಡವನಾಗುತ್ತಲೇ ಹೋಗುವನು. ಅವನ ಸ್ಥಿತಿಯು ದರೋಡೆಕೋರರು ಬಂದು ಇದ್ದದ್ದನ್ನೆಲ್ಲಾ ದೋಚಿಕೊಂಡು ಹೋದಂತಾಗಿರುವುದು. PE
11. So shall thy poverty H7389 come H935 as one that traveleth H1980 , and thy want H4270 as an armed H4043 man H376 .
12. {#1ದುಷ್ಟನು } PSಕೆಡುಕನೂ ನೀಚನೂ ಆಗಿರುವವನು ಸುಳ್ಳಾಡುತ್ತಾ ಅಡ್ಡಾಡುತ್ತಾನೆ.
12. A naughty H1100 person H120 , a wicked H205 man H376 , walketh H1980 with a froward H6143 mouth H6310 .
13. ಅವನು ಜನರನ್ನು ಮೋಸಗೊಳಿಸಲು ತನ್ನ ಕಾಲುಗಳಿಂದಲೂ ಕೈಬೆರಳುಗಳಿಂದಲೂ ಸನ್ನೆಮಾಡುತ್ತಾನೆ.
13. He winketh H7169 with his eyes H5869 , he speaketh H4448 with his feet H7272 , he teacheth H3384 with his fingers H676 ;
14. ಅವನು ಕೆಡುಕ. ಎಲ್ಲಾ ಸಮಯಗಳಲ್ಲಿ ಅವನು ಕೆಡುಕನ್ನೇ ಆಲೋಚಿಸುತ್ತಾನೆ; ಎಲ್ಲೆಲ್ಲೂ ತೊಂದರೆ ಮಾಡುತ್ತಾನೆ.
14. Frowardness H8419 is in his heart H3820 , he deviseth H2790 mischief H7451 continually H3605 H6256 ; he soweth H7971 discord H4066 .
15. ಆದರೆ ಅವನಿಗೆ ಆಪತ್ತು ಇದ್ದಕ್ಕಿದ್ದಂತೆ ಬರುವುದು. ಅವನು ನಾಶವಾಗುವನು! ಅವನಿಗೆ ಸಹಾಯಮಾಡಲು ಯಾರೂ ಇರುವುದಿಲ್ಲ! PE
15. Therefore H5921 H3651 shall his calamity H343 come H935 suddenly H6597 ; suddenly H6621 shall he be broken H7665 without H369 remedy H4832 .
16. {#1ಯೆಹೋವನು ದ್ವೇಷಿಸುವ ಏಳು ವಸ್ತುಗಳು } QSಯೆಹೋವನು ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ: QE
16. These H2007 six H8337 things doth the LORD H3068 hate H8130 : yea, seven H7651 are an abomination H8441 unto him H5315 :
31.
20. {#1ವ್ಯಭಿಚಾರದ ಕುರಿತು ಎಚ್ಚರಿಕೆ } PSನನ್ನ ಮಗನೇ, ನಿನ್ನ ತಂದೆಯ ಆಜ್ಞೆಗಳನ್ನು ಜ್ಞಾಪಕಮಾಡಿಕೋ. ನಿನ್ನ ತಾಯಿಯ ಉಪದೇಶಗಳನ್ನು ಮರೆಯಬೇಡ.
20. My son H1121 , keep H5341 thy father H1 's commandment H4687 , and forsake H5203 not H408 the law H8451 of thy mother H517 :
21. ಯಾವಾಗಲೂ ಅವರ ಮಾತುಗಳನ್ನು ಜ್ಞಾಪಕಮಾಡಿಕೊ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಇಟ್ಟುಕೊ.
21. Bind H7194 them continually H8548 upon H5921 thine heart H3820 , and tie H6029 them about H5921 thy neck H1621 .
22. ನೀನು ಹೋಗುವಲ್ಲೆಲ್ಲಾ ಅವರ ಉಪದೇಶಗಳು ನಿನ್ನನ್ನು ನಡೆಸುತ್ತವೆ. ನೀನು ಮಲಗಿರುವಾಗಲೂ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಡನೆ ಮಾತಾಡಿ ನಿನಗೆ ಮಾರ್ಗದರ್ಶನ ನೀಡುತ್ತವೆ. PE
22. When thou goest H1980 , it shall lead H5148 thee H853 ; when thou sleepest H7901 , it shall keep H8104 H5921 thee ; and when thou awakest H6974 , it H1931 shall talk H7878 with thee.
23. PSನಿನ್ನ ತಂದೆತಾಯಿಗಳ ಆಜ್ಞೆಗಳು ಮತ್ತು ಉಪದೇಶಗಳು ನಿನಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿವೆ. ಅವು ನಿನ್ನನ್ನು ಸರಿಪಡಿಸಿ ಜೀವಮಾರ್ಗದಲ್ಲಿ ನಡೆಯಲು ಸಹಾಯಮಾಡುತ್ತವೆ.
23. For H3588 the commandment H4687 is a lamp H5216 ; and the law H8451 is light H216 ; and reproofs H8433 of instruction H4148 are the way H1870 of life H2416 :
24. ಅವು ನಿನ್ನನ್ನು ಕೆಟ್ಟ ಹೆಂಗಸಿನ ಬಳಿಗೆ ಹೋಗದಂತೆ ತಡೆಯುತ್ತವೆ; ಗಂಡನನ್ನು ಬಿಟ್ಟಂಥ ಹೆಂಗಸಿನ ನಯವಾದ ನುಡಿಗಳಿಂದ ತಪ್ಪಿಸಿ ಕಾಪಾಡುತ್ತವೆ.
24. To keep H8104 thee from the evil H7451 woman H4480 H802 , from the flattery H4480 H2513 of the tongue H3956 of a strange woman H5237 .
25. ಆಕೆಯ ಸೌಂದರ್ಯವನ್ನು ಕಂಡು ಹೃದಯದಲ್ಲಿ ಆಸೆಪಡಬೇಡ. ಆಕೆಯ ಕಣ್ಣುಗಳು ನಿನ್ನನ್ನು ವಶಮಾಡಿಕೊಳ್ಳಲು ಬಿಡಬೇಡ.
25. Lust H2530 not H408 after her beauty H3308 in thine heart H3824 ; neither H408 let her take H3947 thee with her eyelids H6079 .
26. ಸೂಳೆಯು ಒಂದು ರೊಟ್ಟಿಗೇ ಬರಬಹುದು; ಆದರೆ ಬೇರೊಬ್ಬನ ಹೆಂಡತಿಗೆ ನಿನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುವುದು.
26. For H3588 by means H1157 of a whorish H2181 woman H802 a man is brought to H5704 a piece H3603 of bread H3899 : and the adulteress H802 H376 will hunt H6679 for the precious H3368 life H5315 .
27. ಮಡಿಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೇ?
27. Can a man H376 take H2846 fire H784 in his bosom H2436 , and his clothes H899 not H3808 be burned H8313 ?
28. ಉರಿಯುವ ಕೆಂಡದ ಮೇಲೆ ನಡೆದರೆ ಪಾದಗಳು ಸುಟ್ಟುಹೋಗುವುದಿಲ್ಲವೇ?
28. Can H518 one H376 go H1980 upon H5921 hot coals H1513 , and his feet H7272 not H3808 be burned H3554 ?
29. ಬೇರೊಬ್ಬನ ಹೆಂಡತಿಯೊಡನೆ ಮಲಗಿಕೊಳ್ಳುವವನಿಗೆ ಇದೇ ರೀತಿಯಾಗುವುದು. ಅವನು ದಂಡನೆ ಅನುಭವಿಸುವನು. PE
29. So H3651 he that goeth in H935 to H413 his neighbor H7453 's wife H802 ; whosoever H3605 toucheth H5060 her shall not H3808 be innocent H5352 .
30. PS(30-31)ಹಸಿವೆಗೊಂಡಿರುವವನು ಕದ್ದುತಿಂದರೂ ತಿನ್ನಬಹುದು. ಅವನು ಸಿಕ್ಕಿಕೊಂಡರೆ ತಾನು ಕದ್ದದ್ದಕ್ಕಿಂತ ಏಳರಷ್ಟು ಹೆಚ್ಚಾಗಿ ಕೊಡಬೇಕು. ಒಂದುವೇಳೆ ಅವನು ತನ್ನಲ್ಲಿರುವ ಪ್ರತಿಯೊಂದನ್ನೂ ಕೊಡಬೇಕಾಗಬಹುದು! ಆದರೆ ಬೇರೆಯವರು ಅವನನ್ನು ಅರ್ಥಮಾಡಿಕೊಳ್ಳುತ್ತಾರೆ; ಅವನ ಬಗ್ಗೆ ಅವರಿಗಿರುವ ಗೌರವವು ಕಳೆದು ಹೋಗುವುದಿಲ್ಲ.
30. Men do not H3808 despise H936 a thief H1590 , if H3588 he steal H1589 to satisfy H4390 his soul H5315 when H3588 he is hungry H7456 ;
32. ಆದರೆ ವ್ಯಭಿಚಾರ ಮಾಡುವವನು ಮೂರ್ಖನಾಗಿದ್ದಾನೆ. ಅದನ್ನು ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುತ್ತಾನೆ.
32. But whoso committeth adultery H5003 with a woman H802 lacketh H2638 understanding H3820 : he H1931 that doeth H6213 it destroyeth H7843 his own soul H5315 .
33. ಅವನಿಗೆ ಹೊಡೆತಬೀಳುವುದು; ಅವಮಾನವಾಗುವುದು. ನಾಚಿಕೆಯು ಅವನನ್ನು ಬಿಟ್ಟುಹೋಗುವುದೇ ಇಲ್ಲ.
33. A wound H5061 and dishonor H7036 shall he get H4672 ; and his reproach H2781 shall not H3808 be wiped away H4229 .
34. ಆಕೆಯ ಗಂಡನು ಮತ್ಸರದಿಂದ ಬಹು ಕೋಪಗೊಳ್ಳುವನು; ಕರುಣೆತೋರದೆ ಅವನ ಮೇಲೆ ಸೇಡುತೀರಿಸಿಕೊಳ್ಳುವನು.
34. For H3588 jealousy H7068 is the rage H2534 of a man H1397 : therefore he will not H3808 spare H2550 in the day H3117 of vengeance H5359 .
35. ಏನೇ ಕೊಟ್ಟರೂ, ಎಷ್ಟೇ ಹಣ ಕೊಟ್ಟರೂ ಅವನ ಕೋಪವನ್ನು ತಡೆಯಲಾಗುವುದಿಲ್ಲ. PE
35. He will not H3808 regard H6440 H5375 any H3605 ransom H3724 ; neither H3808 will he rest content H14 , though H3588 thou givest many H7235 gifts H7810 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×