|
|
1. {#1ಬೇರೆ ಪಾಪಗಳಿಗಾಗಿ ದೋಷಪರಿಹಾರಕ ಯಜ್ಞಗಳು } PSಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
1. And the LORD H3068 spoke H1696 unto H413 Moses H4872 , saying H559 ,
|
2. “ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಅಡವು ಇಟ್ಟ ವಸ್ತುವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳುವಿನ ವಿಷಯದಲ್ಲಾಗಲಿ ಸುಳ್ಳಾಡುವುದರಿಂದಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದಾಗಲಿ
|
2. If H3588 a soul H5315 sin H2398 , and commit H4603 a trespass H4604 against the LORD H3068 , and lie H3584 unto his neighbor H5997 in that which was delivered him to keep H6487 , or H176 in fellowship H8667 H3027 , or H176 in a thing taken away by violence H1498 , or H176 hath deceived H6231 H853 his neighbor H5997 ;
|
3. ಮತ್ತೊಬ್ಬನು ಕಳೆದುಕೊಂಡದ್ದನ್ನು ಕಂಡುಕೊಂಡು ಅದರ ಬಗ್ಗೆ ಸುಳ್ಳು ಹೇಳುವುದರಿಂದಾಗಲಿ ಮಾಡಿದ ಪ್ರಮಾಣವನ್ನು ಉಲ್ಲಂಘಿಸುವುದರಿಂದಾಗಲಿ ಪಾಪಮಾಡಿ ಯೆಹೋವನಿಗೆ ದ್ರೋಹಮಾಡಿದರೆ,
|
3. Or H176 have found H4672 that which was lost H9 , and lieth H3584 concerning it , and sweareth H7650 falsely H5921 H8267 ; in H5921 any H259 of all H4480 H3605 these that H834 a man H120 doeth H6213 , sinning H2398 therein H2007 :
|
4. ಅವನು ತಾನು ಕದ್ದದ್ದನ್ನಾಗಲಿ ಮೋಸದಿಂದ ತೆಗೆದುಕೊಂಡದ್ದನ್ನಾಗಲಿ ಅಡವು ಇಟ್ಟುಕೊಂಡದ್ದನ್ನಾಗಲಿ ಕಂಡುಕೊಂಡ ಅಥವಾ ಕಳೆದುಹೋದ ವಸ್ತುವನ್ನಾಗಲಿ
|
4. Then it shall be H1961 , because H3588 he hath sinned H2398 , and is guilty H816 , that he shall restore H7725 H853 that H1500 which H834 he took violently away H1497 , or H176 H853 the thing H6233 which H834 he hath deceitfully gotten H6231 , or H176 H853 that H6487 which H834 was delivered him to keep H6485 H854 , or H176 H853 the lost thing H9 which H834 he found H4672 ,
|
5. ಸುಳ್ಳಾಣೆ ಇಟ್ಟುಕೊಂಡ ವಸ್ತುವನ್ನಾಗಲಿ ಸಂಪೂರ್ಣವಾಗಿ ತಂದುಕೊಡಬೇಕು. ಅದರೊಂದಿಗೆ ಅದರ ಐದನೆಯ ಒಂದಂಶವನ್ನು ಹೆಚ್ಚಾಗಿ ತಂದುಕೊಡಬೇಕು. ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ದಿನದಲ್ಲಿಯೇ ನಿಜವಾದ ಯಜಮಾನನಿಗೆ ಇದನ್ನು ತಂದುಕೊಡಬೇಕು.
|
5. Or H176 all that H4480 H3605 about which H834 he hath sworn H7650 H5921 falsely H8267 ; he shall even restore H7999 it in the principal H7218 , and shall add H3254 the fifth part H2549 more thereto H5921 , and give H5414 it unto him to whom H834 it H1931 appertaineth , in the day H3119 of his trespass offering H819 .
|
6. ಆ ವ್ಯಕ್ತಿ ದೋಷಪರಿಹಾರಕ ಯಜ್ಞವನ್ನು ಯಾಜಕನ ಬಳಿಗೆ ತರಬೇಕು. ಅದು ಮಂದೆಯಿಂದ ತಂದ ಟಗರಾಗಿರಬೇಕು. ಟಗರಿನಲ್ಲಿ ಯಾವ ದೋಷವೂ ಇರಬಾರದು. ಅದು ಯಾಜಕನು ಹೇಳುವ ಬೆಲೆಯುಳ್ಳದ್ದಾಗಿರಬೇಕು. ಅದು ಯೆಹೋವನಿಗೆ ಸಮರ್ಪಿಸುವ ದೋಷಪರಿಹಾರಕ ಯಜ್ಞವಾಗಿರುವುದು.
|
6. And he shall bring H935 his trespass offering H817 unto the LORD H3068 , a ram H352 without blemish H8549 out of H4480 the flock H6629 , with thy estimation H6187 , for a trespass offering H817 , unto H413 the priest H3548 :
|
7. ಬಳಿಕ ಯಾಜಕನು ಯೆಹೋವನ ಸನ್ನಿಧಿಗೆ ಹೋಗಿ ಅವನನ್ನು ಶುದ್ಧಿಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು.” PE
|
7. And the priest H3548 shall make an atonement H3722 for H5921 him before H6440 the LORD H3068 : and it shall be forgiven H5545 him for H5921 any thing H259 of all H4480 H3605 that H834 he hath done H6213 in trespassing H819 therein.
|
8. {#1ಸರ್ವಾಂಗಹೋಮಗಳು } PSಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
8. And the LORD H3068 spoke H1696 unto H413 Moses H4872 , saying H559 ,
|
9. “ಆರೋನನಿಗೂ ಅವನ ಪುತ್ರರಿಗೂ ಈ ಅಪ್ಪಣೆಯನ್ನು ಕೊಡು: ಸರ್ವಾಂಗಹೋಮದ ನಿಯಮ ಇದಾಗಿದೆ. ಸರ್ವಾಂಗಹೋಮವು ವೇದಿಕೆಯ ಒಲೆಯಲ್ಲಿ* ವೇದಿಕೆಯ ಒಲೆ ಯಜ್ಞವನ್ನು ಸುಡುವ ಸ್ಥಳ. ರಾತ್ರಿಯೆಲ್ಲಾ ಮರುದಿನ ಮುಂಜಾನೆಯವರೆಗೆ ಉರಿಯುತ್ತಿರಬೇಕು. ವೇದಿಕೆಯಲ್ಲಿ ಬೆಂಕಿಯು ಉರಿಯುತ್ತಿರಬೇಕು.
|
9. Command H6680 H853 Aaron H175 and his sons H1121 , saying H559 , This H2063 is the law H8451 of the burnt offering H5930 : It H1931 is the burnt offering H5930 , because of H5921 the burning H4169 upon H5921 the altar H4196 all H3605 night H3915 unto H5704 the morning H1242 , and the fire H784 of the altar H4196 shall be burning H3344 in it.
|
10. ಯಾಜಕನು ತನ್ನ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಳ್ಳಬೇಕು. ಯಾಜಕನು ಸರ್ವಾಂಗಹೋಮ ಮಾಡಿದಾಗ ಬೆಂಕಿಯಿಂದ ಉಂಟಾದ ಬೂದಿಯನ್ನು ತೆಗೆದು ವೇದಿಕೆಯ ಬಳಿಯಲ್ಲಿಡಬೇಕು.
|
10. And the priest H3548 shall put on H3847 his linen H906 garment H4055 , and his linen H906 breeches H4370 shall he put H3847 upon H5921 his flesh H1320 , and take up H7311 H853 the ashes H1880 which H834 the fire H784 hath consumed H398 with H854 the burnt offering H5930 on H5921 the altar H4196 , and he shall put H7760 them beside H681 the altar H4196 .
|
11. ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ತೆಗೆದುಹಾಕಿ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ಬೂದಿಯನ್ನು ಪಾಳೆಯದ ಹೊರಗೆ ಒಂದು ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
|
11. And he shall put off H6584 H853 his garments H899 , and put on H3847 other H312 garments H899 , and carry forth H3318 H853 the ashes H1880 without H413 H4480 H2351 the camp H4264 unto H413 a clean H2889 place H4725 .
|
12. ಆದರೆ ವೇದಿಕೆಯ ಮೇಲೆ ಬೆಂಕಿ ಉರಿಯುತ್ತಲೇ ಇರಬೇಕು. ಅದನ್ನು ಆರಿ ಹೋಗುವುದಕ್ಕೆ ಬಿಡಬಾರದು, ಯಾಜಕನು ಪ್ರತಿ ಮುಂಜಾನೆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಸಿದ್ಧಪಡಿಸಿ, ಸಮಾಧಾನಯಜ್ಞದ ಕೊಬ್ಬನ್ನು ಸುಡಬೇಕು.
|
12. And the fire H784 upon H5921 the altar H4196 shall be burning H3344 in it ; it shall not H3808 be put out H3518 : and the priest H3548 shall burn H1197 wood H6086 on H5921 it every morning H1242 H1242 , and lay H6186 the burnt offering H5930 in order upon H5921 it ; and he shall burn H6999 thereon H5921 the fat H2459 of the peace offerings H8002 .
|
13. ಬೆಂಕಿಯು ವೇದಿಕೆಯ ಮೇಲೆ ಉರಿಯುತ್ತಲೇ ಇರಬೇಕು; ಆರಿಹೋಗಬಾರದು. PE
|
13. The fire H784 shall ever H8548 be burning H3344 upon H5921 the altar H4196 ; it shall never H3808 go out H3518 .
|
14. {#1ಧಾನ್ಯಸಮರ್ಪಣೆಗಳು } PS“ಇದು ಧಾನ್ಯಸಮರ್ಪಣೆಯ ನಿಯಮವಾಗಿದೆ: ಆರೋನನ ಪುತ್ರರು ಅದನ್ನು ಸಮರ್ಪಿಸಲು ಯಜ್ಞವೇದಿಕೆಯ ಮುಂಭಾಗದಲ್ಲಿ ಯೆಹೋವನ ಬಳಿಗೆ ತರಬೇಕು.
|
14. And this H2063 is the law H8451 of the meat offering H4503 : the sons H1121 of Aaron H175 shall offer H7126 it before H6440 the LORD H3068 , before H413 H6440 the altar H4196 .
|
15. ಯಾಜಕನು ಧಾನ್ಯನೈವೇದ್ಯದಿಂದ ಒಂದು ಹಿಡಿ ಶ್ರೇಷ್ಠ ಹಿಟ್ಟನ್ನು ಮತ್ತು ಎಣ್ಣೆಯನ್ನು ಮತ್ತು ಎಲ್ಲಾ ಧೂಪವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಅದನ್ನು ವೇದಿಕೆಯ ಮೇಲೆ ಸುಡಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. PE
|
15. And he shall take H7311 of H4480 it his handful H7062 , of the flour H4480 H5560 of the meat offering H4503 , and of the oil H4480 H8081 thereof , and all H3605 the frankincense H3828 which H834 is upon H5921 the meat offering H4503 , and shall burn H6999 it upon the altar H4196 for a sweet H5207 savor H7381 , even the memorial H234 of it , unto the LORD H3068 .
|
16. PS“ಆರೋನನ ಮತ್ತು ಅವನ ಪುತ್ರರು ಧಾನ್ಯನೈವೇದ್ಯದಲ್ಲಿ ಉಳಿದದ್ದನ್ನು ತಿನ್ನಬೇಕು. ಅವರು ಆ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು.
|
16. And the remainder H3498 thereof H4480 shall Aaron H175 and his sons H1121 eat H398 : with unleavened bread H4682 shall it be eaten H398 in the holy H6918 place H4725 ; in the court H2691 of the tabernacle H168 of the congregation H4150 they shall eat H398 it.
|
17. ಹುಳಿ ಕಲಸಿ ರೊಟ್ಟಿ ಸುಡಬಾರದು. ನನಗೆ ಅಗ್ನಿಯ ಮೂಲಕ ಹೋಮವಾಗಿ ಅರ್ಪಿಸಿದ ಸಮರ್ಪಣೆಗಳಲ್ಲಿ ನಾನು ಅದನ್ನು ಯಾಜಕರ ಪಾಲನ್ನಾಗಿ ಕೊಟ್ಟಿದ್ದೇನೆ. ಅದು ಪಾಪಪರಿಹಾರಕ ಯಜ್ಞದಂತೆಯೂ ದೋಷಪರಿಹಾರಕ ಯಜ್ಞದಂತೆಯೂ ಮಹಾ ಪವಿತ್ರವಾಗಿದೆ.
|
17. It shall not H3808 be baked H644 with leaven H2557 . I have given H5414 it unto them for their portion H2506 of my offerings made by fire H4480 H801 ; it H1931 is most holy H6944 H6944 , as is the sin offering H2403 , and as the trespass offering H817 .
|
18. ಆರೋನನ ವಂಶದವರಾದ ಗಂಡಸರೆಲ್ಲರೂ ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳನ್ನು ತಿನ್ನಬಹುದು. ಇದು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿದೆ. ಈ ಕಾಣಿಕೆಗಳಿಗೆ ತಗಲಿದ್ದೆಲ್ಲಾ ಪವಿತ್ರವಾಗುತ್ತವೆ.” PE
|
18. All H3605 the males H2145 among the children H1121 of Aaron H175 shall eat H398 of it. It shall be a statute H2706 forever H5769 in your generations H1755 concerning the offerings of the LORD made by fire H4480 H801 H3068 : every one H3605 that H834 toucheth H5060 them shall be holy H6942 .
|
19. {#1ಯಾಜಕರ ಧಾನ್ಯನೈವೇದ್ಯ } PSಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
19. And the LORD H3068 spoke H1696 unto H413 Moses H4872 , saying H559 ,
|
20. “ಆರೋನನು ಮತ್ತು ಅವನ ಪುತ್ರರು ಆರೋನನ ನಂತರ ಯೆಹೋವನ ಸನ್ನಿಧಿಗೆ ತರಬೇಕಾದ ಧಾನ್ಯಸಮರ್ಪಣೆ ಇದಾಗಿದೆ. ಅವರು ಮಹಾಯಾಜಕರಾಗಿ ಅಭಿಷೇಕಿಸಲ್ಪಡುವ ದಿನದಲ್ಲಿ ಇದನ್ನು ಮಾಡಬೇಕು. ಅವರು ಎಂಟು ಬಟ್ಟಲು† ಎಂಟು ಬಟ್ಟಲು ಅಕ್ಷರಶಃ, “1/10 ಏಫಾ.” ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯನೈವೇದ್ಯಕ್ಕಾಗಿ ತರಬೇಕು. (ದಿನನಿತ್ಯದ ನೈವೇದ್ಯಗಳ ಸಮಯಗಳಲ್ಲಿ ಇದನ್ನು ಅರ್ಪಿಸಬೇಕು.) ಅವರು ಇದರಲ್ಲಿ ಅರ್ಧದಷ್ಟನ್ನು ಮುಂಜಾನೆಯಲ್ಲಿ ಮತ್ತು ಉಳಿದರ್ಧವನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು.
|
20. This H2088 is the offering H7133 of Aaron H175 and of his sons H1121 , which H834 they shall offer H7126 unto the LORD H3068 in the day H3117 when he is anointed H4886 ; the tenth part H6224 of an ephah H374 of fine flour H5560 for a meat offering H4503 perpetual H8548 , half H4276 of it in the morning H1242 , and half H4276 thereof at night H6153 .
|
21. ಶ್ರೇಷ್ಠವಾದ ಗೋಧಿಹಿಟ್ಟಿಗೆ ಎಣ್ಣೆಯನ್ನು ಬೆರೆಸಿ ಕಬ್ಬಿಣದ ಹಂಚಿನ ಮೇಲೆ ರೊಟ್ಟಿ ಸುಡಬೇಕು. ಅದನ್ನು ಬೇಯಿಸಿದ ಮೇಲೆ ನೀವು ಅದನ್ನು ಒಳಗೆ ತರಬೇಕು. ನೀವು ಈ ಸಮರ್ಪಣೆಯನ್ನು ತುಂಡುತುಂಡಾಗಿ ಮುರಿದು ಸಮರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. PE
|
21. In H5921 a pan H4227 it shall be made H6213 with oil H8081 ; and when it is baked H7246 , thou shalt bring it in H935 : and the baked H8601 pieces H6595 of the meat offering H4503 shalt thou offer H7126 for a sweet H5207 savor H7381 unto the LORD H3068 .
|
22. PS“ಆರೋನನ ಸ್ಥಾನವನ್ನು ಹೊಂದುವುದಕ್ಕಾಗಿ ಆರೋನನ ಸಂತತಿಯವರಲ್ಲಿ ಆರಿಸಲ್ಪಟ್ಟು ಅಭಿಷೇಕಿಸಲ್ಪಟ್ಟ ಯಾಜಕನು ಯೆಹೋವನಿಗೆ ಈ ಧಾನ್ಯಸಮರ್ಪಣೆಯನ್ನು ಮಾಡಬೇಕು. ಈ ನಿಯಮ ಶಾಶ್ವತವಾದದ್ದು. ಧಾನ್ಯಸಮರ್ಪಣೆಯು ಸಂಪೂರ್ಣವಾಗಿ ಹೋಮವಾಗಬೇಕು.
|
22. And the priest H3548 of his sons H4480 H1121 that is anointed H4899 in his stead H8478 shall offer H6213 it: it is a statute H2706 forever H5769 unto the LORD H3068 ; it shall be wholly H3632 burnt H6999 .
|
23. ಯಾಜಕನ ಪ್ರತಿಯೊಂದು ಧಾನ್ಯಸಮರ್ಪಣೆಯು ಸಂಪೂರ್ಣವಾಗಿ ಹೋಮವಾಗಬೇಕು. ಅದನ್ನು ತಿನ್ನಲೇಬಾರದು.” PE
|
23. For every H3605 meat offering H4503 for the priest H3548 shall be H1961 wholly H3632 burnt : it shall not H3808 be eaten H398 .
|
24. {#1ಪಾಪಪರಿಹಾರ ಯಜ್ಞದ ಕಟ್ಟಳೆ } PSಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
24. And the LORD H3068 spoke H1696 unto H413 Moses H4872 , saying H559 ,
|
25. “ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಹೇಳು: ಪಾಪಪರಿಹಾರಕ ಯಜ್ಞದ ಕಟ್ಟಳೆ ಇದಾಗಿದೆ. ಸರ್ವಾಂಗಹೋಮ ಪಶುವು ವಧಿಸಲ್ಪಡುವ ಸ್ಥಳದಲ್ಲಿಯೇ ಪಾಪಪರಿಹಾರಕ ಯಜ್ಞಪಶುವು ಯೆಹೋವನ ಸನ್ನಿಧಿಯಲ್ಲಿ ವಧಿಸಲ್ಪಡಬೇಕು. ಅದು ಮಹಾ ಪವಿತ್ರವಾಗಿದೆ.
|
25. Speak H1696 unto H413 Aaron H175 and to H413 his sons H1121 , saying H559 , This H2063 is the law H8451 of the sin offering H2403 : In the place H4725 where H834 the burnt offering H5930 is killed H7819 shall the sin offering H2403 be killed H7819 before H6440 the LORD H3068 : it H1931 is most holy H6944 H6944 .
|
26. ಪಾಪಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದನ್ನು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು.
|
26. The priest H3548 that offereth it for sin H2398 H853 shall eat H398 it : in the holy H6918 place H4725 shall it be eaten H398 , in the court H2691 of the tabernacle H168 of the congregation H4150 .
|
27. ಪಾಪಪರಿಹಾರಕ ಯಜ್ಞದ ಮಾಂಸವು ತಗಲಿದ ವಸ್ತುವೂ ಪವಿತ್ರವಾಗುತ್ತದೆ; ಮುಟ್ಟುವ ವ್ಯಕ್ತಿಯೂ ಪವಿತ್ರವಾಗುವನು. PEPS“ಚಿಮಿಕಿಸಲ್ಪಟ್ಟ ರಕ್ತದಲ್ಲಿ ಸ್ವಲ್ಪ ರಕ್ತವು ಯಾರ ಬಟ್ಟೆಯ ಮೇಲಾದರೂ ಬಿದ್ದರೆ, ನೀವು ಆ ಬಟ್ಟೆಗಳನ್ನು ಪವಿತ್ರಸ್ಥಳದಲ್ಲಿ ತೊಳೆಯಬೇಕು.
|
27. Whatsoever H3605 H834 shall touch H5060 the flesh H1320 thereof shall be holy H6942 : and when H834 there is sprinkled H5137 of the blood H4480 H1818 thereof upon H5921 any garment H899 , thou shalt wash H3526 that whereon H834 H5921 it was sprinkled H5137 in the holy H6918 place H4725 .
|
28. ಪಾಪಪರಿಹಾರಕ ಯಜ್ಞವನ್ನು ಮಣ್ಣಿನ ಮಡಕೆಯಲ್ಲಿ ಬೇಯಿಸಿದರೆ, ಆ ಮಡಕೆಯನ್ನು ಒಡೆದುಹಾಕಬೇಕು. ಪಾಪಪರಿಹಾರಕ ಯಜ್ಞವನ್ನು ತಾಮ್ರದ ಪಾತ್ರೆಯಲ್ಲಿ ಬೇಯಿಸಿದರೆ, ಆ ಪಾತ್ರೆಯನ್ನು ಉಜ್ಜಿ ನೀರಿನಲ್ಲಿ ತೊಳೆಯಬೇಕು. PE
|
28. But the earthen H2789 vessel H3627 wherein H834 it is sodden H1310 shall be broken H7665 : and if H518 it be sodden H1310 in a brazen H5178 pot H3627 , it shall be both scoured H4838 , and rinsed H7857 in water H4325 .
|
29. PS“ಯಾಜಕನ ಕುಟುಂಬದಲ್ಲಿರುವ ಯಾವ ಪುರುಷನಾದರೂ ಪಾಪಪರಿಹಾರಕ ಯಜ್ಞದ ಮಾಂಸವನ್ನು ತಿನ್ನಬಹುದು. ಅದು ಬಹಳ ಪವಿತ್ರವಾಗಿದೆ.
|
29. All H3605 the males H2145 among the priests H3548 shall eat H398 thereof: it H1931 is most holy H6944 H6944 .
|
30. ಆದರೆ ಪಾಪಪರಿಹಾರಕ ಯಜ್ಞದ ರಕ್ತವನ್ನು ದೇವದರ್ಶನಗುಡಾರದೊಳಗೆ ತೆಗೆದುಕೊಂಡು ಹೋಗಿ, ಜನರನ್ನು ಶುದ್ಧಿಗೊಳಿಸಲು ಪವಿತ್ರಸ್ಥಳದಲ್ಲಿ ಉಪಯೋಗಿಸಿದರೆ, ಆ ಪಾಪಪರಿಹಾರಕ ಯಜ್ಞವನ್ನು ಅಗ್ನಿಯಲ್ಲಿ ಸುಟ್ಟುಬಿಡಬೇಕು. ಯಾಜಕರು ಅದರ ಮಾಂಸವನ್ನು ತಿನ್ನಲೇಬಾರದು. PE
|
30. And no H3808 H3605 sin offering H2403 , whereof H834 any of the blood H4480 H1818 is brought H935 into H413 the tabernacle H168 of the congregation H4150 to reconcile H3722 withal in the holy H6944 place , shall be eaten H398 : it shall be burnt H8313 in the fire H784 .
|